Breaking
Mon. Dec 23rd, 2024

ರಾಜ್ ಬಿಗ್ ಬ್ರೇಕಿಂಗ್ ಸೇವನೆ :ಒರ್ವನ ಬಂಧನ

ಶಿರಸಿ ನಗರ ಠಾಣೆ ಪೊಲೀಸರು ಅಕ್ರಮ ಗಾಂಜಾ ಸಾಗಾಟ,ಮಾರಾಟ, ಸೇವನೆ ಮಾಡುವವರ ಮೇಲೆ ದಾಳಿ ಮುಂದುವರೆಸಿದ್ದು ಇಂದು ಗಾಂಜಾ ಸೇವನೆ ಮಾಡುತ್ತಿದ್ದ ಒರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.ಇಂದು ಮದ್ಯಾನ್ಹಶಿರಸಿ ನಗರದ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದಮಂಜುನಾಥ@ ಮಿಂಟಾ ತಂದೆ ಮಾರುತಿ ಪೂಜಾರಿ (೨೫) ಕೆ.ಎಚ್.ಬಿ ಕಾಲೋನಿ ಶಿರಸಿ ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು,ನಿಷೇಧಿತ ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದ್ದು ಇತನ ವಿರುದ್ದ ಶಿರಸಿ‌ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಡಿವಾಯೆಸ್ಪಿ ಗಣೇಶ ಕೆ‌ ಎಲ್ ಮಾರ್ಗದರ್ಶನ ಸಿಪಿಆಯ್ ಶಶಿಕಾಂತ ವರ್ಮಾ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಸಿಬ್ಬಂದಿಗಳಾದ ಹನುಮಂತ ಕಬಾಡಿ,ಮಂಜುನಾಥ ಕಾಶಿಕೋವಿ,ಮಲ್ಲಿಕಾರ್ಜುನ ಕುದರಿ,ರವರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *