ಮುಡಾ ಪ್ರಕರಣ: ರಾಜ್ಯಪಾಲರನ್ನು ಹುದ್ದೆಯಿಂದ ಕೆಳಗಿಳಿಸಿ ರಾಜ್ಯ ಉಳಿಸಿ
ಧಾರವಾಡ: ರಾಜ್ಯ ಕಾಂಗ್ರೆಸ್
ಅಸ್ಥಿರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಸುವ ಹೀನ ಕೆಲಸಕ್ಕೆ ಕೈ ಹಾಕಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಿತೂರಿಗೆ ಮಣೆ ಹಾಕುತ್ತಿರುವ ರಾಜ್ಯಪಾಲರನ್ನು ತೆರವುಗೊಳಿಸಬೇಕು ಎಂದು ಕೆಪಿಸಿಸಿ ಮಹಾನಗರ ಜಿಲ್ಲಾಧ್ಯಕ್ಷ ಬಸವರಾಜ ಮಲಕಾರಿ ಆಗ್ರಹಿಸಿದ್ದಾರೆ. ಮತ್ತು ಹಿಂದುಳಿದ ವಿಭಾಗದ ಹು-ಧಾ
ಸರಕಾರ ನೋಟಿಸ್ ನೀಡಿದ್ದಾರೆ ಎಂದು ದೂರಿದ್ದಾರೆ. ಚುನಾಯಿತ ಸದ್ಯದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಅವರನ್ನು ವಿರುದ್ಧ 2023ರ ನ.23ರಂದು ಲೋಕಾಯುಕ್ತರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಬೇಕು ಎಂದು ಅನುಮತಿ ದಾಖಲೆ ಸಮೇತ ಅರ್ಜಿ ಸಲ್ಲಿಸಲಾಗಿದೆ. ಅವರದ್ದೇ ಸಾಯಿ ವೆಂಕಟೇಶ ಮಿನರಲ್ ಎಂಬ ಸಂಸ್ಥೆಗೆ 2007ರಲ್ಲಿ 550 ಎಕರೆ ಅಮೂಲ್ಯ ಗಣಿತ ಸಂಪತ್ತನ್ನು ನೀಡಿದ ಆರೋಪವಿದೆ. ಮುರಗೇಶ ನಿರಾಣಿ ಅವರ ಮೇಲೆ ಭ್ರಷ್ಟಾಚಾರದ ನೇರ ಭಾಗಿಯಾಗಿರುವ ಆರೋಪ ದಾಖಲೆಗಳಿವೆ. ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಆದಾಯ ಮೀರಿ ಆಸ್ತಿ ನೋಟಿಸ್ ಸಂಪಾದಿಸಿದ ಕುರಿತು ಪ್ರಾಥಮಿಕ ಹಂತದ ಸಂಶಯಾಸ್ಪದವಾಗಿದೆ. ತನಿಖೆಯಲ್ಲಿ ಸಾಬೀತಾಗಿದೆ. ಹೆಚ್ಚಿನ ತನಿಖೆ ಪ್ರಜಾಪ್ರಭುತ್ವ ಅಗತ್ಯವಿದ್ದು ಪ್ರಾಸಿಕ್ಯೂಶನ್ಗೆ ಅನುಮತಿ ಪಾರದರ್ಶಕವಾಗಿ ಕೇಳಿದೆ. ಜೊತೆಗೆ ಶಶಿಕಲಾ ಜೊಲ್ಲೆ ಅವರ ಆದರೆ, ಮೇಲೆಯೂ ಆರೋಪವಿದ್ದು, ಇವೆಲ್ಲವು
ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಅವರು, ಯಾರೋ ಖಾಸಗಿ ವ್ಯಕ್ತಿಗಳು ನೀಡಿರುವ ದೂರನ್ನು ಆಧರಿಸಿ ದೂರು ನೀಡಿದ ಕೆಲವೇ ಸಮಯದಲ್ಲಿ ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡಿದ ರಾಜ್ಯಪಾಲರ ನಡೆ ಸಂವಿಧಾನದ ಉಳಿವಿಗಾಗಿ ಮತ್ತು ಕಾಪಾಡಲು ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಬೇಕು. ರಾಜ್ಯಪಾಲರು ತರಾತುರಿಯಲ್ಲಿ ಶೋಕಾಸ್ ರಾಜ್ಯಪಾಲರ ಗಮನಕ್ಕೆ ಇದ್ದರೂ ಅವುಗಳ
ಪ್ರಾಸಿಕ್ಯೂಶನ್ಗೆ ಈ ವರೆಗೆ ಅನುಮತಿ ನೀಡಿಲ್ಲ. ಇದು ರಾಜ್ಯದ ಏಳು ಕೋಟಿ ಜನರಲ್ಲಿ ಪ್ರಶ್ನೆಯಾಗಿ ಕಾಡುತ್ತಿದೆ.
ಈಗಾಗಲೇ ದೇಶದ ವಿವಿಧ ರಾಜ್ಯಗಳಾದ ಉತ್ತರಾಖಂಡ, ಜಾರ್ಖಂಡ ಮತ್ತು ದೆಹಲಿ ಸರಕಾರಗಳನ್ನು ಅಸ್ಥಿರಗೊಳಿಸಿದ ರೀತಿಯಲ್ಲಿ ಕರ್ನಾಟಕವನ್ನೂ ಅಸ್ಥಿರಗೊಳಿಸು ಇದಾಗಿದೆ. ಮುಖ್ಯಮಂತ್ರಿಗಳು ತಂತ್ರ ಶುದ್ದ ಹಸ್ತದವರಾಗಿರುವುದೇ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. – ಅದಕ್ಕಾಗಿಯೇ ವಾಮ ಮಾರ್ಗದ ಮೂಲಕ – ಕುರ್ಚಿ ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ
ಎಂದು ದೂರಿದ್ದಾರೆ.
ರ ಅರ್ಜಿದಾರರೂ
ಬಿ.ಎಂ.ಪಾರ್ವತಿ ಅವರಂತೆಯೇ 125ಕ್ಕೂ 5 ಹೆಚ್ಚು ನಿವೇಶನಗಳನ್ನು ವಿಜಯನಗರ 3 ಮತ್ತು ಇ 4ನೇ ಹಂತದಲ್ಲಿ ಮುಡಾದವರು ಹಂಚಿಕೆ . ಮಾಡಿದ್ದಾರೆ. ಇದರಲ್ಲಿ ಸಾಮಾನ್ಯ ಇದ್ದಾರೆ. ಇದರಲ್ಲಿ ದ ಸಿದ್ದರಾಮಯ್ಯ ಅವರ ಪಾತ್ರ ಎಳ್ಳಷ್ಟು ದ ಇಲ್ಲದಾಗಿದೆ. ಆದರೆ, ರಾಜ್ಯದ ಜನತೆಯ ದಾರಿ – ತಪ್ಪಿಸುವ ಕೆಲಸವನ್ನು ವನು, ಏರೋ ವಿರೋಧ ಪಕ್ಷಗಳು ಮಾಡುತ್ತಿವೆ. ವಿಪಕ್ಷದ ಈ ಕುತಂತ್ರ ಬುದ್ದಿಗೆ 5 ರಾಜ್ಯದ ಜನತೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಅದಕ್ಕಾಗಿ ಕೂಡಲೇ ದ ರಾಜ್ಯಪಾಲರನ್ನು ತೆರವುಗೊಳಿಸಿ ರಾಜ್ಯವನ್ನು
ಅ ಉಳಿಸಬೇಕು ಎಂದು ಬಸವರಾಜ ಮಲಕಾರಿ
ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಜರಾದ ಅಭಿದ್ ಅಲ್ಲಿ ಜೋಡಿಗೇರಿ, ಅನ್ವರ್ ಬಾಗೇವಾಡಿ, ತಮಿಮ್
ತೇರಾಗಾವಿ