ನೂತನ ಶಾಸಕರು, ಶಿಗ್ಗಾಂವ –ಸವಣೂರು ವಿಧಾನಸಭಾ ಕ್ಷೇತ್ರ, *ಸನ್ಮಾನ್ಯ ಶ್ರೀ ಯಾಸೀರ್ ಅಹ್ಮದಖಾನ್ ಪಠಾಣ್,(ಪೈಲ್ವಾನ್) ಅವರನ್ನು* ಅಂಜುಮನ್ ಸವಣೂರು ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಅವ್ವಾನದ ಮೇರೆಗೆ , ಇಂದು ಭೇಟಿ ಕೊಟ್ಟ ಸಂದರ್ಭ , *ತರಗತಿಗೆ* ಭೇಟಿಕೊಟ್ಟು , ಶಾಸಕರು ತಮ್ಮ ಶಾಲೆಯ ದಿನಗಳನ್ನು ನೆನಪು ಮಾಡಿಕೊಂಡು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಸರ್ವ ಸದಸ್ಯರು ನೂತನ ಶಾಸಕರಿಗೆ ಸನ್ಮಾನ ಮಾಡಿ ಹಾರೈಸಿದರು.