Breaking
Mon. Dec 23rd, 2024

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶ್ವ ಕನ್ನಡ ಬಳಗದ ವತಿಯಿಂದ ಪ್ರತಿ ಕರ್ನಾಟಕ ರಾಜ್ಯೋತ್ಸವವನ್ನು ಈ ವರ್ಷವೂ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶ್ವ ಕನ್ನಡ ಬಳಗದ ವತಿಯಿಂದ ಪ್ರತಿ ಕರ್ನಾಟಕ ರಾಜ್ಯೋತ್ಸವವನ್ನು ಈ ವರ್ಷವೂ ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು ಮಹಾನಗರದಲ್ಲಿ ತಮ್ಮ ವೃತ್ತಿ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಕರ್ನಾಟಕ ರಾಜ್ಯೋತ್ಸವ 2024ರ ಪ್ರಶಸ್ತಿಗಾಗಿ ಶ್ರೀ ಫಾರೂಕ್ ಕಾಲೆಬುಡ್ಡೆಯವರನ್ನು ಅತ್ಯುತ್ತಮ ಸಮಾಜ ಸೇವಕರೆಂದು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು 9.11.2024 ರಂದು ಶನಿವಾರ ಸಂಜೆ ಸಾಯಂಕಾಲ 4:30 ಗಂಟೆಗೆ ಹುಬ್ಬಳ್ಳಿಯ ಜಯಚಾಮರಾಜನಗರದ ಮಹಿಳಾ ಕಾಲೇಜು ಎದುರಿಗಿರುವ ಅಕ್ಕನ ಬಳಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಕುಟುಂಬ ಸಮೇತ ಮುಖ್ಯ ಅತಿಥಿಗಳನ್ನಾಗಿ ಈ ಗೌರವಪೂರ್ವಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರು ವಿಶ್ವ ಕನ್ನಡ ಬಳಗ ಹುಬ್ಬಳ್ಳಿ ಎಸ್ ಎಸ್ ಚೌಶೆಟ್ಟಿ ಅವರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು

Related Post

Leave a Reply

Your email address will not be published. Required fields are marked *